ನ್ಯಾಯಕ್ಕಾಗಿ!
ಇತ್ತೀಚೆಗೆ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಅಲ್ಲದೆ ಸರಿಯಾದ ರೀತಿಯಲ್ಲಿ ನ್ಯಾಯ ದೊರೆಯದೆ ಒದ್ದಾಡುವ ಪರಿಸ್ಥಿತಿಗಳು ಹೆಚ್ಚಾಗುತ್ತಿವೆ. ಅಧಿಕಾರ, ಹಣ, ರಾಜಕೀಯ ಬಲವನ್ನು ಬಳಸಿಕೊಂಡು ಅಪರಾಧಿಗಳು ರಾಜಾರೋಷವಾಗಿ ಬದುಕುತ್ತಿದ್ದಾರೆ....ನೊಂದ ಮಹಿಳೆ ಮತ್ತು ಹೆಣ್ಣು ಮಕ್ಕಳು ಮಾತ್ರ ನ್ಯಾಯ ಬೇಕೆಂದು ಕೂಗು ಹಾಕುತ್ತಿರುವ ಸನ್ನಿವೇಶಗಳನ್ನು ಕಂಡು ಈ ಕವನ ಬರೆದಿರುವೆ....
Comments
Post a Comment